ದೇವರ ಪವಿತ್ರವಾದ ಪಾದಗಳೇ ನಮ್ಮ ಕಣ್ಣುಗಳು
ದೇವರು - ಗುರು - ತಂದೆ - ತಾಯಿ
ಗುರುವು ಮಾತ್ರವೇ ದೇವರ ಬಳಿಗೆ ಕರೆದೊಯ್ಯಬಹುದು
ಗುರುವನ್ನು ಗುರುತಿಸಲು ತಂದೆಯು ಸಹಾಯ ಮಾಡುವನು
ತಂದೆಯನ್ನು ಗುರುತಿಸಲು ತಾಯಿಯು ಸಹಾಯ ಮಾಡುವಳು
ಅವತಾರಪುರುಷರಾದ ರಾಮ ಮತ್ತು ಕೃಷ್ಣರು ಕೂಡ ಗುರುವಿನ ಒಳ್ಳೆಯ ಶಿಷ್ಯರಾಗಿದ್ದರು.…